ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿರೋದ್ರಿಂದ ಕೊರೊನಾ ವೈರಸ್ ಹೆಚ್ಚು ಹರಡುತ್ತದೆ.ಲಾಕ್ವಡೌನ್ ಸಡಿಲಿಕೆಯಿಂದ ಜನರು ಸೋಶಿಯಲ್ ಡಿಸ್ಟೆನ್ನ್ ಪಾಲನೆ ಮಾಡದೆ ಬೇಕಾದ ಕಡೆಗೆ ಓಡಾಡುತ್ತಿದ್ದಾರೆ,ಸರ್ಕಾರದ ನಿರ್ಧಾರ ಸರಿ ಇಲ್ಲ ಅಂತಾ ಈ ವ್ಯಕ್ಕಿ ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ.
this person talking about, Coronavirus is spreading by a government lockdown relaxation. People are moving towards without social distance, and the government's decision is not right.